Skip to content
Melo Podcasts Home
CategoriesLanguagesFollowing

Season 1, Episode 80 · SatisHFaction Kannada Podcast from the US

ನಮ್ಮೊಳಗಿನ ಸೃಜನಶೀಲತೆ (Creativity)

19 Sep 2025 · 13 min

Play episode WhatsApp Download

Episode notes

ನಮ್ಮೊಳಗಿನ ಸೃಜನಶೀಲತೆ (Creativity) ನಮ್ಮೊಳಗೆ ಹೇಗೆ ಒಂದೊಂದು creative idea ಗಳು ಹುಟ್ಟುತ್ವೆ? ಆ ಆಲೋಚನೆಗಳು ಹೇಗೆ ಹರಳು ಕಟ್ಟುತ್ವೆ? ಆ ಹರಳು ಮುಂದೆ ಹೇಗೆ ಬೆಳೆದು, ಒಂದು ಸ್ಫುಟವಾದ ರೂಪ ಪಡೆಯೋದು ಹೇಗೆ? ಒಂದು ಚಿಕ್ಕ ಐಡಿಯಾ ದೊಡ್ಡದಾಗಿ ಹೇಗೆ ಬೆಳೆಯೋದು? ಈ ಐಡಿಯಾಗಳಿಗೆ ಯಾವುದಾದರೂ catalysts (positive or negative) ಇವೆಯಾ? How does the creative mind filter through the idea? What lens is being used? Today's episode discusses the creative thought process and how it becomes big or no longer exists. What are some of the avenues of inspiration? -Personal experience: life events, emotions, relationships -Observation: noticing everyday…

Podcast

SatisHFaction Kannada Podcast from the US

Satish Hosanagara · Society & Culture · Kannada

The NRI Kannada Podcast, recorded from New Jersey, USA, captures personal reflections, cherished memories, and everyday experiences—all shared in the rich vibrancy of Kannada. This podcast celebrates the culture and spirit of Kannadigas, fostering a sense of global connection and community. #NRI, #ಕನ್ನಡ ಪಾಡ್‌ಕ್ಯಾಸ್ಟ್, #The NRI Kannada Podcast from the USA.

More from SatisHFaction Kannada Podcast from the US All episodes →

  1. S1 · E86 · 8 Nov 2025 · 10 min

    ನಮ್ಮ (ನಮ್ಮ) ಭಾಷೆ ನಮ್ಮದು! (86)

    Global Language Landscape Total living languages : 7,164 (Ethnologue, 2025) Languages with writing systems : 3,661 — These are considered “full-fledged” for reading, writing, and speaking. Languages without writing systems : 719 — These are oral languages used only in speech. Uncertain writing status : 2,586 — These may be partially documented or used in limited literacy contexts. This diversity reflects not just linguistic complexity but also cultural, geographic, and historical factors. Philosophical Reflection Language isn’t just a tool—it’s a mirror of human consciousness. The…

  2. S1 · E85 · 29 Oct 2025 · 14 min

    ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ (Innovation)

    ಭಯ ಮತ್ತು ಸೈಕಾಲಜಿಕಲ್ ಸೇಫ಼್ಟಿ ಕಳೆದ ತಿಂಗಳು (ಸೆಪ್ಟೆಂಬರ್ 19) ಪ್ರೆಸಿಡೆಂಟ್ ಟ್ರಂಪ್ H1B ವೀಸಾಕ್ಕೆ ಸಂಬಂಧಿಸಿದ ರಿಸ್ಟ್ರಿಕ್ಷನ್‌ಗಳನ್ನು ಅಳವಡಿಸಿದಾಗ, ಮೈನ್‌ಸ್ಟ್ರೀಮ್ ಅಮೇರಿಕದ ವೃತ್ತಪತ್ರಿಕೆಗಳಲ್ಲಿ ಈ ನಿಲುವಿಗೆ ಪೂರಕವಾಗಿ ಅನೇಕ ದನಿಗಳು ಎದ್ದಿದ್ದವು. ಹಾಗೇ ಜನರ ಬೆಂಬಲ ಕೂಡ ವ್ಯಕ್ತವಾಗಿತ್ತು. ಹೀಗೆ, ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಓದಿಕೊಂಡು ಬಂದ ಒಂದು ಲೇಖನಕ್ಕೆ ಉತ್ತರವೆಂಬಂತೆ ಒಂದಿಷ್ಟು ಜನರು ಕಾಮೆಂಟ್ ಹಾಕಿದ್ದರು. ಅದರಲ್ಲೊಬ್ಬರು, ಭಾರತದಂತಹ ದೇಶಗಳು ಅಷ್ಟೊಂದು ಇಂಜಿನಿಯರುಗಳನ್ನು ಹುಟ್ಟು ಹಾಕುವುದೇ ಹೌದಾದರೆ, ಆ ದೇಶದಲ್ಲಿ ಅಷ್ಟೊಂದು ಇನ್ನೋವೇಷನ್ ಏಕೆ ಇನ್ನೂ ಹುಟ್ಟೋದಿಲ್ಲ ಎನ್ನೋ ರೀತಿಯಲ್ಲಿ ಅನಿಸಿಕೆ ಬರೆದಿದ್ದರು. ನಮ್ಮಲ್ಲಿ ಉತ್ಪಾದನೆಗೊಳ್ಳುವ ಗ್ರಾಜುಯೇಟುಗಳು, ಇಂಜಿನಿಯರುಗಳನ್ನು ನಾವು ಸಮರ್ಪಕವಾಗಿ…

  3. S1 · E83 · 22 Oct 2025 · 10 min

    ನಮ್ಮ ದೀಪಾವಳಿಯ ಆಚರಣೆ (84)

    ನಮ್ಮ ದೀಪಾವಳಿಯ ಆಚರಣೆ ಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ. ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ. ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ? ದೀಪಾವಳಿ ದಿನಗಳಲ್ಲಿ ಪುಂಡಿ ಕೋಲಿನ ಆಟ ಆಡ್ತಿದ್ವಿ. ಬೂರೆ ಕದಿಯೋದಕ್ಕೆ ಹೋಗ್ತಿದ್ವಿ. ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸೋ ಆಟಗಳನ್ನು ದೂರದಿಂದ ಕುತೂಹಲ ಮತ್ತು ಜಾಗರೂಕತೆಯೊಂದಿಗೆ ನೋಡ್ತಾ ಇದ್ವಿ. ಲಕ್ಷ್ಮೀ ಪೂಜೆ ದಿನ ಅಂಗಡಿ, ಮಿಲ್ಲು, ಮತ್ತೊಂದು ಅಂತ ಹೋದಲ್ಲೆಲ್ಲ ಸ್ವೀಟ್ಸ್, ಮಂಡಕ್ಕಿ, ಹಣ್ಣು ಕೊಡೋರು, ಅದನ್ನೆಲ್ಲ ಕಲೆಕ್ಟ್ ಮಾಡ್ತಾ ಇದ್ವಿ. ಪಟಾಕಿಗಳನ್ನ,…

  4. S1 · E83 · 9 Oct 2025 · 10 min

    ನಮ್ಮ ಮತ್ತು ಕನ್ನಡ ಸಿನಿಮಾ ನಂಟು

    ನಮ್ಮ ಮತ್ತು ಕನ್ನಡ ಸಿನಿಮಾ ನಂಟು ನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು. ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ. ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅವರ ಪರ್ಸನಾಲಿಟಿ ನೆನಪಿಗೆ ಬರೋದು ಸಹಜ: ಶನಿಮಹಾದೇವಪ್ಪ, ಟೈಗರ್ ಪ್ರಭಾಕರ್, ಕೆ.ಎಸ್. ಅಶ್ವಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮಾಶ್ರೀ, ತಾರಾ, ಸುಂದರಕೃಷ್ಣ ಅರಸ್, ಪಂಡರೀಬಾಯಿ, ಇತ್ಯಾದಿ.

  5. S1 · E82 · 4 Oct 2025 · 13 min

    H1B ವೀಸಾ: ಕಥೆ ಮತ್ತು ವ್ಯಥೆ (82)

    H1B ವೀಸಾ: ಕಥೆ ಮತ್ತು ವ್ಯಥೆ ಇತ್ತೀಚೆಗೆ ವೀಸಾ ಫ಼ೀ ಹೆಚ್ಚು ಮಾಡಿರೋ ವಿಷಯ: H1B ವೀಸಾ ಹೆಸರಿನಲ್ಲಿ ಬೋಟ್‌ಲೋಡ್‌ಗಟ್ಟಳೆ ಕ್ಯಾಂಡಿಡೇಟುಗಳನ್ನ ತಂದು ಇಲ್ಲಿ ದುಡ್ಡು ಮಾಡಿ ಮೆರೀತಾ ಇದ್ರಲ್ಲ ಅವರಿಾಗೆ ಬುದ್ಧಿ ಕಲಿಸೋ ಉಪಾಯನೋ? ಅಥವಾ ಇದರ ಹಿಂದೆ ಇನ್ನೇನಾದ್ರೂ ಕಾರಣ ಇದೆಯಾ? What do the mainstream Americans say about this? What does the Indian community say and react to this? Was this visa misused? How People Took Advantage: Legally and Otherwise The H-1B became a gateway to permanent residency for many skilled workers. Its “dual intent” provision allowed holders to apply for green cards while working in the U.S.. Over time, however, the…

  6. S1 · E80 · 6 Sep 2025 · 10 min

    ಆಫ಼್ರಿಕಾದ ಬವಣೆ ಮತ್ತು ಬದಲಾವಣೆ (80)

    ಆಫ಼್ರಿಕಾದ ಬವಣೆ ಮತ್ತು ಬದಲಾವಣೆ ಒಂದಾನೊಂದು ಕಾಲದಲ್ಲಿ ಮಾನವತೆಯ ಮೂಲವಾಗಿ ಬಿಂಬಿತವಾಗಿದ್ದ ಆಫ಼್ರಿಕ ಎನ್ನೋ ಖಂಡ, ಇಂದು ಬಹಳ ಸಂಕಷ್ಟದಲ್ಲಿದೆ. ಸುಡಾನ್ ನಲ್ಲಿ ಆಗಸ್ಟ್ 31ರಂದು ಮಡ್‌ಸ್ಲೈಡ್ ಆದ ಕಾರಣದಿಂದ ಸುಮಾರು ಸಾವಿರ ಜನರು ಕಾಣೆಯಾದರು, ಆದರೆ ಅದು ಅಷ್ಟು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ, ಯುಕ್ರೇನ್‌ನಲ್ಲಿ ಹತ್ತು ಜನ ಸತ್ರೆ, ಅದು ಇಲ್ಲಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಆಗುತ್ತೆ. ಹಾಗೇ, ಈ ವಾರದ ಅಫ಼ಘಾನಿಸ್ತಾನದ ಭೂಕಂಪದಲ್ಲಿ ಸಾವಿಗೀಡಾದ ನೂರಾರು ಜನರ ಬಗ್ಗೆ ಸುದ್ದಿ ಆಯ್ತು. ಜನರ ಜೀವ ಮತ್ತು ಆ ಜೀವಕ್ಕೆ ಎಲ್ಲ ಕಡೆಗೆ ಒಂದೇ ರೀತಿಯ ಬೆಲೆ ಇಲ್ಲದಿರುವುದೇಕೆ? ಒಂದು ಕಾಲದಲ್ಲಿ, craddle of humanity ಯಾಗಿ ಇದ್ದಂತಹ ಆಫ಼್ರಿಕ, ಇಂದು ಅನೇಕ ಕಾರಣಗಳಿಂದ ಬಳಲುತ್ತಿರುವುದೇಕೆ? The journey outwards of Africa…

  7. S1 · E79 · 3 Sep 2025 · 9 min

    Artificial (Intelligence) Conversation

    Artificial (Intelligence) Conversation Please welcome Akash and Krupa - ಇವರಿಬ್ಬರೂ ಕನ್ನಡದಲ್ಲಿ ಮಾತನಾಡೋದನ್ನ ಕೇಳೋಣ! ಇವರಿಗೆ ಕೊಟ್ಟ ಸಲಹೆ, ಸೂಚನೆಗಳಿಗನುಸಾರವಾಗಿ ಹಾಗೂ ಅವರಿಗೆ ಕೊಟ್ಟ ರಿಸೋರ್ಸ್‌ಗಳನ್ನ ಅವಲಂಬಿಸಿ, ನಡೆಯೋ ಒಂದು ಚರ್ಚೆಯನ್ನ ಕೇಳಬಹುದು.

  8. S1 · E78 · 28 Aug 2025 · 9 min

    ಮಿಚ್ಚಾಮಿ ದುಃಖದಮ್ (78)

    ಮಿಚ್ಚಾಮಿ ದುಃಖದಮ್ ಈ ಒಂದು ಜೈನರ ಪರಂಪರೆಯ ಮಾತು, "ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿ: ನಡೆ-ನುಡಿ, ಆಚಾರ-ವಿಚಾರ, ಮಾತು-ಕತೆ ಇವುಗಳನ್ನೆಲ್ಲ ಕೂಲಂಕಶವಾಗಿ ಪರಿಗಣಿಸಿ, ನನ್ನನ್ನು ಕ್ಷಮಿಸಿ!" ಎಷ್ಟು ಚೆನ್ನಾಗಿದೆ ಅಲ್ವಾ ಈ ಕಾನ್ಸೆಪ್ಟ್? The fact that so many traditions converge on forgiveness tells us something profound: humility is a universal language. It’s not weakness, it’s wisdom. It’s not erasure, it’s evolution. And in a world of algorithms and acceleration, Micchami Dukkadam reminds us to pause, reflect, and say: “I may have erred. I may have hurt. May those actions bear no fruit. May we begin again.” In my opinion, this…

  9. S1 · E77 · 24 Aug 2025 · 10 min

    ಧರ್ಮ-ಅಧರ್ಮಗಳ ಹೋರಾಟ

    ಧರ್ಮ- ಅಧರ್ಮಗಳ ಹೋರಾಟ ಎಲ್ಲರೂ ಅಂದುಕೊಂಡಿರೋ ಹಾಗೆ ಇದು ಧರ್ಮದ ಜಯವಲ್ಲ... ನಿಜವಾಗಿಯೂ, ಸಾವಿರಾರು ವರ್ಷಗಳಿಂದ ಧರ್ಮವನ್ನು ನಂಬಿಕೊಂಡು ಬಂದ ನಾವುಗಳು, ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಎಚ್ಚರಿಸಿಕೊಳ್ಳಬೇಕಾದ ಸಮಯ ಕೂಡ. ಇಲ್ಲಿ ಮೇಲ್ನೋಟಕ್ಕೆ ಒಂದು ಸಣ್ಣ ಪ್ರಮಾಣದ ಸಂಚು ಎಂದು ಗೋಚರಿಕೆಯಾದರೂ, ಇದರ ಅಂತರಾಳದಲ್ಲಿ ನಮ್ಮ ಎಲ್ಲರ ಗೊಂದಲ, ಒಗ್ಗಟ್ಟಿಲ್ಲದಿರುವಿಕೆ, ರಾಜಕೀಯ ಪ್ರೇರಿತ ಆಲೋಚನೆಗಳು ಎದ್ದು ಕಾಣುತ್ತವೆ. ಸತ್ತೋರು ಯಾರೋ? ಆದರೆ, ಸತ್ತವರ ಹೆಸರಿನಲ್ಲಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಇವರನ್ನೆಲ್ಲ ನಂಬುವುದಾದರೂ ಹೇಗೆ? ಇನ್ನು ಎರಡನೆಯ ವಿಷಯ, ಬಹುವಾಗಿ ಕಾಡುವಂಥದ್ದು, ಸ್ಥಳೀಯ ವಿಷಯಗಳ ಬಗ್ಗೆ ಎಲ್ಲೋ ಕುಳಿತು ಅಥೆಂಟಿಕ್ ಆಗಿ ಯೂ ಟ್ಯೂಬ್ ವಿಡಿಯೋಗಳನ್ನು ಮಾಡಿ, ಲಕ್ಷಾಂತರ ಜನರನ್ನು…

  10. S1 · E76 · 14 Aug 2025 · 13 min

    ಕರುಣೆ ಇಲ್ಲದ Customer Service (76)

    ಕರುಣೆ ಇಲ್ಲದ Customer Service ಈ ಕ್ಯಾಪಿಟಲಿಸಮ್ಮಿನ ಅವಿಭಾಜ್ಯ ಅಂಗ - ಕಸ್ಟಮರ್ಸ್. ಅವರನ್ನ ಓಲೈಕೆ ಮಾಡೋದು: ಕಸ್ಟಮರ್ ಸರ್ವಿಸ್, ಅಥವಾ ಸಪೋರ್ಟ್. ಈಗಿನ ಕಾಲದ (ಕರುಣೆ ಇಲ್ಲದ) ಈ ಕಸ್ಟಮರ್ ಸರ್ವಿಸ್ ಯುಗದಲ್ಲಿ ನಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವುದು ಹೇಗೆ? ಇದರಲ್ಲಿ ನಾನು ಶೇರ್ ಮಾಡಿರುವ ಒಂದು ರನ್ನಿಂಗ್ ಶೂ ಉದಾಹರಣೆಯಲ್ಲಿ, ನಾನು ಕಂಪ್ಲೇಟ್ ಮಾಡಿದ ಶೂ ಕಂಪನಿಯವರಿಗೆ, ಹಳೆಯ ಶೂ ಅನ್ನು ಕಳಿಸಿಕೊಡಿ, ಅದನ್ನು ನಾವು ಪರೀಕ್ಷಿಸುತ್ತೇವೆ ಅನ್ನೋ ವ್ಯವಧಾನವೂ ಇರಲಿಲ್ಲ. ನನ್ನ ಕಂಪ್ಲೇಟ್ ಕೇಳಿ, ತಕ್ಷಣ ಕೂಪನ್ ಕೊಟ್ಟಿದ್ದನ್ನು ನೋಡಿದರೆ, ಸಹಾಯ ಕೇಳೋದರಲ್ಲಿ ತಪ್ಪೇನಿದೆ ಅನ್ಸುತ್ತೆ. If you wonder, what % of the people call customer service? What % of the people really return the purchased items?…

Take it with you

The Melo app keeps playing with the screen off, works in the car and on your watch, wakes you to your station, and browses the whole catalogue offline. Free, no ads, no account.

Get it on Google Play